ಹೆಸರಾಂತ ಚಿತ್ರ ಕಲಾವಿದ ಜೆ.ಎಸ್. ಖಂಡೇರಾವ್ ಅವರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಕೃತಿ.
ಬಾಲ್ಯ ಮತ್ತು ಶಿಕ್ಷಣ, ಉನ್ನತ ಕಲಾಧ್ಯಯನ, ವೃತ್ತಿಜೀವನ, ಕಲಾಕೃತಿಗಳ ವೈವಿಧ್ಯ, ಕಲಾ ಯಾನ, ಅನಿಸಿಕೆ-ಅಭಿಪ್ರಾಯಗಳು, ಖಂಡೇರಾವರ ಕುರಿತು ಬಂದ ಸಾಹಿತ್ಯ, ಸಾರ್ಥಬದುಕು ಎಂಬ ಅಧ್ಯಾಯಗಳಲ್ಲಿ ಚರ್ಚಿಸಿದ್ದಾರೆ.
©2025 Book Brahma Private Limited.