ಕೌಟುಂಬಿಕ ಕಾನೂನು ಸಂಗಾತಿ

Author : ಗೀತಾ ಕೃಷ್ಣಮೂರ್ತಿ

Pages 158

₹ 108.00




Year of Publication: 2016
Published by: ವಿಕಾಸ ಪ್ರಕಾಶನ
Address: ನವದೆಹಲಿ

Synopsys

ಲೇಖಕಿ ಡಾ. ಗೀತಾ ಕೃಷ್ಣಮೂರ್ತಿ ಅವರ ಕೃತಿ-ಕೌಟುಂಬಿಕ ಕಾನೂನು ಸಂಗಾತಿ. ಈ ಕೃತಿಯಲ್ಲಿ ಕುಟುಂಬಕಕ್ಕೆ ಸಂಬಂಧಿಸಿದ ಸಮಸ್ಯೆಗಳು ಅವುಗಳಿಗೆ ಕಾನೂನು ಚೌಕಟ್ಟಿನಲ್ಲಿರುವ ಪರಿಹಾರ ಇತ್ಯಾದಿ ಕುರಿತು ಮಾಹಿತಿ ಇದ್ದು, ಜನ ಸಾಮಾನ್ಯರಲ್ಲಿ ಕಾನೂನು ಜಾಗೃತಿಯೂ ಉಂಟು ಮಾಡುವಲ್ಲಿ ಸಹಕಾರಿಯಾಗಿದೆ.

About the Author

ಗೀತಾ ಕೃಷ್ಣಮೂರ್ತಿ
(23 October 1951)

ಸಂಶೋಧನಾ ಲೇಖಕಿಯಾದ ಗೀತಾ ಕೃಷ್ಣಮೂರ್ತಿಯವರು ಕಾನೂನು, ವ್ಯಕ್ತಿತ್ವ ವಿಕಸನ, ಸಂವಿಧಾನದ ಕುರಿತಾಗಿ ಉತ್ತಮ ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು ಎಲ್.ಎಲ್.ಬಿ, ಪಿ.ಎಚ್.ಡಿ. ಪದವಿಯನ್ನು ಪಡೆದಿದ್ದಾರೆ. 1951 ಅಕ್ಟೋಬರ್ 23ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.  ಮಹಿಳೆ ಮತ್ತು ಕಾನೂನು - ನವ ಸಾಕ್ಷರರಿಗಾಗಿ, ವಿವಾಹ ಕಾನೂನು ಮಹಿಳೆ, ಕಾನೂನು ಮತ್ತು ರಾಜಕಾರಣ, ಮಹಿಳಾ ಹಕ್ಕುಗಳುಮಾನವ ಹಕ್ಕುಗಳ ನೆಲೆಯಲ್ಲಿ, ಮಹಿಳೆ ಸಮಾಜ ಮತ್ತು ಕಾನೂನು (ಲೇಖನಗಳ ಸಂಗ್ರಹ) ವ್ಯಕ್ತಿತ್ವ ವಿಕಸನ ಮತ್ತು ಕಾನೂನು, ಮೂಲಭೂತ ಹಕ್ಕುಗಳು ಒಂದು ಕಿರುಪರಿಚಯ, ಕೌಟುಂಬಿಕ ಕಾನೂನು ಸಂಗಾತಿ, ಕಾನೂನು ...

READ MORE

Related Books