ಎರವಲು ಪದಗಳು-ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಕೃತಿ. ಕನ್ನಡ ಭಾಷೆಯು ಹೇಗೆ ತನ್ನ ಸ್ವರೂಪ ಪಡೆಯುತ್ತಾ ಬಂದಿವೆ ಎಂಬುದನ್ನು ತಿಳಿಸುತ್ತದೆ. ಧ್ವನ್ಯಂಗಗಳಿಗೆ ಹೊಂದಿಕೊಳ್ಳುವಂತೆ ಹೊಸ ಶಬ್ದಗಳನ್ನು ಉಚ್ಚರಿಸಿ, ಅವುಗಳಿಗೆ ಸ್ವರೂಪವನ್ನೂ ನೀಡಿ ಉಚ್ಚಾರಣೆಯನ್ನೂ ಮಾಡಲಾಗುತ್ತದೆ. ನಂತರ ಅವು ಹಾಗೇ ಮುಂದುವರಿಯುತ್ತವೆ. ಹೀಗೆ ಹಲವು ಭಾಷೆಗಳಿಂದ ಬಂದ ಎರವಲು ಪದಗಳ ಮೂಲವನ್ನು ಶೋಧಿಸುವ ಪ್ರಯತ್ನವೇ ಈ ಕೃತಿ.
©2025 Book Brahma Private Limited.