ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ನಿಘಂಟುತಜ್ಞರು. ಇಂಗ್ಲಿಷ್-ಕನ್ನಡ ನಿಘಂಟುವನ್ನು ರಚಿಸಿದ್ದು, ಇಂಗ್ಲಿಷ್-ಕನ್ನಡ ನಿಘಂಟುಗಳು ಸಾಕಷ್ಟಿದ್ದರೂ ವೆಂಕಟಸುಬ್ಬಯ್ಯ ಅವರ ಈ ನಿಘಂಟು ಹತ್ತು ಹಲವು ವೈಶಿಷ್ಟ್ಯದಿಂದ ಕೂಡಿದೆ. ಶಬ್ದಗಳ ಸರಳ ನಿರೂಪಣೆ, ಹತ್ತು ಹಲವು ಅರ್ಥಗಳ ವಿವರಣೆ, ಕಡಿಮೆ ಸಮಯದಲ್ಲಿ ಶಬ್ದಗಳನ್ನು ಸಿಗುವಂತೆ ಮಾಡುವ ವಿಧಾನ ಈ ಕೃತಿಯ ವೈಶಿಷ್ಟ್ಯವಾಗಿದೆ.
©2024 Book Brahma Private Limited.