ಮಾರ್ವಾಡಿಗಳು, ಜೈನರು, ಪಾರ್ಸಿಗಳು, ಸಿಂಗ್‌ಗಳು, ಪಂಜಾಬಿಗಳು, ಚೆಟ್ಟಿಯಾರ್ ಗಳು, ಗುಜರಾತಿಗಳು, ವೈಶ್ಯರು, ಬಂಟರು, ಕ್ರೈಸ್ತರು ಹೀಗೆ ಬಹುದೊಡ್ಡ ಸಮುದಾಯಗಳು ವ್ಯಾಪಾರ ವಾಣಿಜ್ಯ ಸಾಹಸ ಕೈಗೊಂಡು ದೇಶವನ್ನು ಕಟ್ಟಿವೆ.
ವ್ಯಾಪಾರದಲ್ಲಿ ಅಭಿವೃದ್ದಿ ಸುಲಭಕ್ಕೆ ಒಲಿಯುವುದಿಲ್ಲ.ಅದು ಒಂದು ಕಲೆ. ವ್ಯಾಪಾರವು ಕುಟುಂಬ, ಸಮುದಾಯದಿಂದ ಅದು ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗುತ್ತಿದೆ. ಇವರ ವ್ಯಾಪಾರದ ಗುಟ್ಟನ್ನು ಲೇಖಕರು ಬಿಸಿನೆಸ್ 360 ಡಿಗ್ರಿ ಪುಸ್ತಕದಲ್ಲಿ ವಿವರಿಸಿದ್ದಾರೆ. ಇದು ಒಟ್ಟು 51 ಅಧ್ಯಾಯಗಳನ್ನು ಒಳಗೊಂಡಿದೆ.
’ಐ ಲವ್ ಮನಿ’ ಕೃತಿಯ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಸುರೇಶ್ ಪದ್ಮನಾಭನ್ ಪುಸ್ತಕದ ಕರ್ತೃ.
©2025 Book Brahma Private Limited.