ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಉಕ್ತಿಯೇ ಇದೆ. ಅಜ್ಜ - ಅಜ್ಜಿಯರು ಗಾದೆ ಮಾತುಗಳನ್ನು ಹೇಳದೇ ದಿನ ಪೂರ್ತಿಗೊಳಿಸುತ್ತಿರಲಿಲ್ಲ. ಆದರೆ, ಈ ಗಾದೆ ಮಾತುಗಳಿಗೆ ಅರ್ಥವೇನು, ಹುಟ್ಟಿದ ಸಂದರ್ಭಗಳು ಇಂದಿಗೂ ನಿಗೂಢವಾಗೇ ಇವೆ. ಸಾರವತ್ತಾದ, ಸಂಕ್ಷಿಪ್ತ, ಧ್ಯೇಯವಾಕ್ಯಗಳಿರುವಂತಹ ಒಂದು ಸಾವಿರ ಗಾದೆಗಳು ಇಲ್ಲಿದ್ದು, ಅವುಗಳ ಅರ್ಥ ವಿವರಣೆ ಇಲ್ಲಿದೆ. ವಿದ್ಯಾರ್ಥಿಗಳು, ಶಿಕ್ಷಕರಿಗೆ ಹಾಗೂ ಸಾರ್ವ ಜನಿಕರಿಗೂ ಉಯೋಗವಾಗುವ ಕೃತಿ ಇದು.
©2024 Book Brahma Private Limited.