ಬಹಳ ಕಾಲದ ನಂತರ ಒಳ್ಳೆಯ ಕತೆಗಳನ್ನು ಬರೆದ ಚಪ್ಪರಿಕೆ ಅವರಿಗೆ ಹೀಗೊಂದು ಸಲಾಂ. ಅಂದ ಹಾಗೆ ನಿಮ್ಮ ಕತಾಸಂಕಲನವನ್ನು ಮತ್ತಷ್ಟು ಕೊಂಡುಕೊಂಡು ಕೆಲವು ಗೆಳೆಯರಿಗೆ ಕೊರಿಯರ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಕೊನೆಯ ಮಾತು. ವರ್ಜಿನ್ ಮೊಹಿತೊ ಸಂಕಲನದಲ್ಲಿರುವ ಕತೆಗಳನ್ನು ನೀನು ಓದು ಎಂದು ಹೆಂಡತಿಗೆ ಪುಸ್ತಕ ಕೊಟ್ಟೆ.