Story/Poem

ಎಡೆಯೂರು ಪಲ್ಲವಿ

ಎಡೆಯೂರು ಪಲ್ಲವಿ ಎಂಬ ನಾಮಾಂಕಿತ ಮೂಲಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಯುವ ಕತೆಗಾರ್ತಿ ಪಲ್ಲವಿ ಬಿ.ಎನ್. ಅವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಎಡೆಯೂರಿನವರು. ತಂದೆ ನಾಗರಾಜು ಬಿ.ಎನ್, ತಾಯಿ ಅನಸೂಯ.  ಫಾರ್ಮಸಿಯಲ್ಲಿ ಡಿಪ್ಲೊಮಾ, ಬಿ.ಎಸ್ಸಿ ಪದವೀಧರರು. ಪ್ರಸ್ತುತ ಬುಕ್ ಬ್ರಹ್ಮ ಡಿಜಿಟಲ್ ಸಂಸ್ಥೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಕಥೆ, ಸಣ್ಣ ಕಥೆ, ಕವನ, ಲೇಖನಗಳು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ‘ಭೂಮ್ತಾಯಿ ಅಜ್ಜಿ ಆದ್ಲಾ?’ ಇವರ ಚೊಚ್ಚಲ ಕೃತಿ.

More About Author

Story/Poem

ಅಜ್ಜಿ ಚಿಟ್ಟೆ

ರೆಕ್ಕೆ ಕತ್ತರಿಸಿದ ಅಜ್ಜಿ ಚಿಟ್ಟೆಯನ್ನು ಮಾಯವಾಗಿಸಿದ್ದು ಕಾಲದ ಜೋಪಡಿ ಮುಚ್ಚಿಹಾಕಿದೆ ಹಾರಾಡುವ ಹದ್ದಿಗೂ ಹುಡುಕಲು ಕ್ಷಣ ಪುರುಸೊತ್ತಿಲ್ಲ ಸಾಲಾಗಿ ಎದ್ದಿವೆ ಅಂಗಡಿಯ ಮುಂಗಟ್ಟುಗಳು ಆಟಿಕೆಯಾದವು ಇವು ಮಕ್ಕಳ ಬಾಯಲ್ಲೂ ಸಪೂರ ನುಣಪಿನ ಹೊಳೆವ ಮುಚ್ಚಟೆಯಲ್ಲಿ ದುಂಡನೆ ಉದ್ದನೆ ...

Read More...