Story/Poem

ಟಿ. ಯಲ್ಲಪ್ಪ

<

More About Author

Story/Poem

ಬುದ್ಧ -ಬೆಳದಿಂಗಳು

ಬುದ್ಧನ ಹಾಗಿದೆ ಈ ಬೆಳದಿಂಗಳು ಬಗೆ ಬಗೆ ನೋವಿನ ಭಾವವ ಬಸಿದು ಬುದ್ಧಿ ಭಾವಗಳ ಸೋಸುತಿದೆ! ಅರಮನೆ ಬಂಧನ ತೊರೆದು ಸೆರೆಮನೆ ಜೀವಿಯ ಪೊರೆದು ಕತ್ತಲ ಕೂಸಿಗೆ ಬೆಳದಿಂಗಳ ಹಾಲನು ಉಣಿಸುತಿದೆ. ಬುದ್ಧನ ಹಾಗಿದೆ ಈ ಬೆಳದಿಂಗಳು ಕೆಂಗೆಟ್ಟವರ ಕಾಡಿನ ಇರುಳಿಗೆ ಬೆಳದಿಂಗಳು ಭಾಷ್ಯವ ಬ...

Read More...

ದಾಸವಾಳ

ಮುಂಜಾನೆಯ ಇಬ್ಬನಿಯ ಮಬ್ಬನಲಿ ತೂಕಡಿಸುವ ನಿದ್ದಿ ಮಂಪರಿನಲ್ಲಿ ಕೆಂಪಗೆ ನಳನಳಿಸುವ ದಾಸವಾಳದ ಹೂವು ತಾಯ ಗರ್ಭದಿಂದ ಈಗಷ್ಟೇ ಹೊರಬಂದ ರಕ್ತ ಸಿಕ್ತ ಹಸುಳೆಯಂತೆ ಕಾಣುತ್ತಿದೆ. ಕಾಣ್ಕೆ ಬಲ್ಲ ಕವಿ ಅಕ್ಷರಗಳ ದಿಗ್ಭಂದನದಲ್ಲಿ ಕಣ್ಕಟ್ಟಿನ ಜಾದು ನಡೆದಿದಂತೆ! ದಳ ದಳ ತೆರೆದು ನಾಲ್ಕು- ಎಂ...

Read More...

ನಿವೇದನೆ

ಸ್ಪರ್ಶ ಸುಖವೆನ್ನುತ್ತೀರಿ ಅದು ನಿಜವಾದರೆ ನಮ್ಮನ್ನು ಒಮ್ಮೆ ಸ್ಪರ್ಶಿಸಿ ಶತಮಾನಗಳ ನಿಮ್ಮ ಅಸ್ಪೃಶ್ಯತೆಯ ಕಳಂಕ ಕಳೆದು ಹೋಗಬಹುದು ಅಪ್ಪುಗೆ ಸುಖವೆನ್ನುತ್ತೀರಿ ಅದು ನಿಜವಾದರೆ ನಮ್ಮನ್ನು ಒಮ್ಮೆ ಅಪ್ಪಿಕೊಳ್ಳಿ ಶತಮಾನಗಳಿಂದ ಕಲ್ಲಾದ ನಿಮ್ಮೆದೆಯೂ ಹೂವಾಗಬಹುದು ನೋಟ...

Read More...