Story/Poem

ಸಂತೆಬೆನ್ನೂರು ಫೈಜ್ನಟ್ರಾಜ್

<

More About Author

Story/Poem

ಹ್ಯಾಂಗರ್ ಸುತ್ತಾ

ಎಷ್ಟೊಂದು ಬಟ್ಟೆಗಳು ಕುತ್ತಿಗೆಗೆ ಹಗ್ಗ ಬಿಗಿದು ನೇತಾಡೋ ಹೆಣಗಳು! ಎಂದೋ ಹಾಕಿ ಮತ್ತೆ ಬಿಚ್ಚಿಟ್ಟ ಅಂಗಿ ಕಾಲರಿಗೆ ಕೊಳೆ ಮಗು ಕಾಲಿನ ಕೆಸರು ಮುಂಬಾಗಿಲ ಹೊಸಿಲಲಿ ನಕ್ಕಂತೆ ಅಂಟಿಸಿಕೊಂಡು ಮೂಕಾಗಿದೆ! ಪ್ಯಾಂಟಿನ ಪಕ್ಕವೇ ಇವಳ ಪೆಟಿಕೋಟ್ ನಾಚಿ ನಾಚಿ ಸರಿದಿದೆ ಅಲ್ಲೆ, ಸಿಲವಾರದ ಹ...

Read More...

ನಾನೊಂದು ಬೀದಿ ಹೆಣ!

ನಿನ್ನ ಹಣ ಇಲ್ಲಿ ಪ್ರವೇಶ ಇಲ್ಲ ಮಾರಾಯ ನಿನ್ನ ಸೈಟು ಮನೆ ಬಂಗ್ಲೆ ಇಲ್ಲಿ ತರಲಾಗದು ಗೊತ್ತಾ ನೀ ಕೂಡಿಟ್ಟ ಒಡವೆ..ಶೇರು, ಪಾಲಿಸಿ ಇಲ್ಲಿ ಲೆಕ್ಕಕ್ಕೇ ಇಲ್ಲ ನಿನ್ನ ಹೆಂಡತಿ ಮಕ್ಕಳು ಅದೋ ಮೈಲುದ್ದ ದಿಂದಲೇ ಕೈ ಬೀಸಿ ಹೋಗಿ ಬಾ ಅನ್ನುತ್ತಿದ್ದಾರೆ! ಬಂಧು ಮಿತ್ರರು ಇದ್ದಲ್ಲಿಂದಲೇ ಲೊ...

Read More...

ಮಣ್ಣಿನೊಂದಿಗೆ

ಮಣ್ಣಿನೊಂದಿಗೆ ಸಂಧಾನ ಸಣ್ಣದೇ, ಬೀಜ ಮಣ್ಣಿನೊಡನೆ ಕೂಡಿಕೆ ಮಾಡುವುದು ಸರಳವಲ್ಲ! ಬಂಧುಗಳಿಂದ ಬೇರಾಗಿ ಬೇರೇ ಇಲ್ಲದೇ ಬೇರು ಮೂಡಿಸಿಕೊಳ್ಳುವ ತವಕದಿ ಸುತ್ತ ಕವಿದ ಕತ್ತಲ ಕೂಡೆ ಮಾತಿಲ್ಲದೇ ಮುದುಡಿ ಮೇಲೇಳಬೇಕು! ಸಿಕ್ಕ ಸಣ್ಣ ಕಣವೇ ತಿಂದು ದಾರಿ ಹುಡುಕಿ ಮುಗಿಲ ಹಾದಿಗೆ ಹೆಜ್...

Read More...

ಕೆಡುಕಿನ ಕುಡಿತದ ಕಾವ್ಯ ಹನಿಗಳು

ತೂರಾಡುವವರೆಲ್ಲಾ ಕುಡಿದಿದ್ದಾರೆಂದು ಭಾವಿಸಬೇಡಿ ನಗುತ್ತಾ ಬಾಳುವವರನ್ನು ಬಲು ಸುಖಿ ಅಂದುಕೊಳ್ಳಬೇಡಿ ಜೀವನ ನಾಟಕವಲ್ಕ- ನಾಟಕವೇ ಜೀವನ; ನಿಮ್ಮೊಳಗೂ ದರ್ದಿದೆ ಇಣುಕಿ ನೋಡಿಕೊಳ್ಳಲು ಮರೆಯಬೇಡಿ! ಕುಡಿದಿದ್ದು ಈಟಾದ್ರೂ ವಾಲಾಡದು ರಸ್ತೆ ತುಂಬಾ ದಾರಿಯೇನೋ ಕಿಲೀನು ಆದ್ರೆ ನೀನೇ ನೀ...

Read More...