Story/Poem

ನಿಂಗಪ್ಪ ಮುದೇನೂರು

ಲೇಖಕ, ಕವಿ ನಿಂಗಪ್ಪ ಮುದೇನೂರು ಅವರು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಮುದೇನೂರು ಗ್ರಾಮದಲ್ಲಿ 1970 ಜೂನ್‌ 01ರಂದು ಜನನ. ಸಾಹಿತ್ಯ ಮಾತ್ರವಲ್ಲದೆ ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಧ್ಯಾಪಕರಾಗಿ ಕಾರ್ಯನಿರ್ವಹಣೆ. 

More About Author

Story/Poem

ಹೆಣ್ತನದ ಕವಿತೆ

ನಿನ್ನ ಕಣ್ಣಲ್ಲೇನೋ ಹೊಳಪಿನ ರೂಪಾಂತರ ನಿನ್ನೆ ಮೊನ್ನೆ ಕಪ್ಪಾಗಿದ್ದವಳು ಇಂದು ವರ್ಣವಾದೆ. ಲಘುವಾಗಿದ್ದ ಬೆಡಗಿ ಇಂದು ನನಗೆ ಗುರುವಾದೆ. ಮಾಯೆಯಲ್ಲವೇ ನೀನು ಮಾಟಗಾತಿ ಕವಿತೆಯ ಬೆನ್ನೇರಿ ನಿಂತ ಬೇಟೆಗಾರ್ತಿ ದಶಕಗಳು ಉರುಳಿರಬೇಕು ನನ್ನ ನಿನ್ನ ಸಾಂಗತ್ಯಕೆ ಮಕ್ಕಳು ಮರಿ ಮೊಮ್ಮಕ್ಕಳ...

Read More...

ನೀನು ಮಗಳಾಗಿರುತ್ತಿದ್ದರೆ....

ನೀನು ಮಗಳಾಗಿರುತ್ತಿದ್ದರೆ ಅಮ್ಮ ಹಿತವಾದ ಹೂಮುಡಿಸಿ ಆನಂದಪಡುತ್ತಿದ್ದಳು ಕಾಲಗೆಜ್ಜೆ,ಬಳೆ, ಕಿವಿಯ ಅಂದದ ಓಲೆ ಮೂಗುಬಟ್ಟು ಕಾಡಿಗಿಟ್ಟ ಕುಡಿಹುಬ್ಬು ನಿನ್ನದೇ ಲಿಪ್ಟಿಕ್ಕು ಮೈನೆರೆತ ಮಗಳೆಂದು ನಿವಾಳಿಸುತ್ತಿದ್ದಳು ನೀನು ಹೆಣ್ಣುಮಗಳಾಗಿದ್ದರೆ ನಿನ್ನುದ್ದದ ಸೀರೆಯುಡಿಸಿ ಹ...

Read More...

ನೆರಿಕೆ 

ಕೊಯ್ದು ಲೆಕ್ಕಿಯ ಸಿವುಡು ತಂದು ಹಸಿರು ಆರುವ ಮುನ್ನ ಮಲ್ಲಿಗೆಯಂತೆ ಜೋಡಿಸಿ ಹೆಣೆದು ತ್ರಿಭುಜಾಕಾರದಲಿ ಬಂಧಿಸಿ ತಲೆ ಮೈ ಸುತ್ತೆಲ್ಲಾ ಹೊನ್ನರಿಕೆ ಹುಲ್ಲು, ಬಿಳಿಜೋಳದ ದಂಟು ಪುಣ್ಯಕ್ಕೊದಗಿದರೆ ಅರ್ಧ ತೆಂಗಿನ ಗರಿ ಎಲ್ಲವೂ ಹದವಾಗಿ ಕಲೆತು ಕಲಿತು ಬಾಗಿ ನಿಂತರೆ ಅವ್ವನ ಬದುಕ ಜಗು...

Read More...