Story/Poem

ಹಂದಲಗೆರೆ ಗಿರೀಶ್

ಕವಿ, ಸಾಹಿತಿ, ಹಂದಲಗೆರೆ ಗಿರೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆ ಗ್ರಾಮದವರು. ತಂದೆ ಚಿಕ್ಕತಿಮ್ಮಯ್ಯ, ತಾಯಿ ಶಾಂತಮ್ಮ. ಸಾಮಾನ್ಯ ರೈತಕುಟುಂಬದಲ್ಲಿ ಹುಟ್ಟಿದ ಗಿರೀಶ್ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಾ  ಬದುಕು ಕಟ್ಟಿಕೊಂಡಿದ್ದಾರೆ. 

More About Author

Story/Poem

ಭೈರಾಗಿ

ಆ ಊರಿನಲ್ಲೊಬ್ಬ ವಿರಾಗಿ ಧರ್ಮ ಗುರುವಿದ್ದ ವಿಭೂತಿ ಭೂಷಣ ಜಟಾಧಾರಿ ವೇಧಾಂತ ಪಠಣ ಮಣಮಣ ಮಂತ್ರ ಸದಾ ಮೌನದ ಕುರಿತು ಮಾತಾಡುತ್ತಲೇ ಇದ್ದ ಮಂದಿ ಹೌದೌದೆಂದು ತಲೆಯಾಡಿಸಿ ಕಾಲಿಗೆರಗುತ್ತಿದ್ದರು ಒಮ್ಮೆ ತೊರೆಯಂತೆ ಹರಿಯುತ್ತಿದ್ದ ಪ್ರವಚನದ ನಡುವೆ ತೂರಿಬಂದ ಹಳ್ಳಿಗನ ಪ್ರಶ್ನೆಯ ಸಿ...

Read More...

ನಾಲ್ಕು ಪದ್ಯಗಳು

ನೆಲಮೂಲದ ನೋವುಗಳಿಗೆ ದನಿಯಾಗುವ ಕವಿ ಹಂದಲಗೆರೆ ಗಿರೀಶ್ ಅವರ ನಾಲ್ಕು ಕವಿತೆಗಳಿವು. ಸತ್ಯವೆಂಬುದು ಸೂರ್ಯನಷ್ಟೇ ಪ್ರಖರವಾದದ್ದು ಅದನ್ನು ಬಚ್ಚಿಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಸುವ ‘ಸತ್ಯ ಸೂರ್ಯ’, ಹುಟ್ಟಿದ ಊರು, ಬೆಳದ ಮಣ್ಣಿನ ಸತ್ವದೊಂದಿಗೆ ಕರುಳಿಗಿಳಿವ ‘ಬೇರು&...

Read More...