Story/Poem

ಜಿ.ಪಿ. ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ ಬಸವರಾಜು ಅವರು ಹುಟ್ಟಿದ್ದು 1952 ಆಗಸ್ಟ್ 3ರಂದು. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಜಿ.ಪಿ. ಬಸವರಾಜು ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ.

More About Author

Story/Poem

ದಂಡಿನ ದಾರಿಯಲ್ಲಿ

1 ಗುಡ್ಡ ಕಣಿವೆಗಳಲ್ಲಿ, ದಟ್ಟಾರಣ್ಯಗಳ ನಡುವೆ, ಕತ್ತಲ ಗುಹೆ ಗಹ್ವರಗಳ ಅಡಗು ತಾಣಗಳಲ್ಲಿ, ಬಿಗಿ ಹಿಡಿದ ಉಸಿರುಗಳಲ್ಲಿ, ಕೊನೆಯಿರದ ಓಟಗಳಲ್ಲಿ, ಬೆನ್ನಟ್ಟಿ ಬರುವ ಕತ್ತಿ ಹಿಡಿದವರ ಭಯಾನಕ ನೆರಳಲ್ಲಿ ಸಾಗಿತ್ತು ದಂಡಿನ ದಾರಿ, ಹಸಿವು ಬಾಯಾರಿಕೆಗಳು ಇಂಗಿದ ಜಾಡಿನಲ...

Read More...