Story/Poem

ದೀಕ್ಷಿತ್ ನಾಯರ್

ಲೇಖಕ ದೀಕ್ಷಿತ್ ನಾಯರ್ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ತಾಯಿ ರಾಧಾಮಣಿ ಮತ್ತು ತಂದೆ ಕೇಶವ ಮುರಳಿ. ಜನವರಿ 12 2001 ಜನನ. ಮಂಡ್ಯದ ಪಿ.ಇ.ಎಸ್ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಬಿ.ಎ ಪದವಿ ಪಡೆದ ಇವರು ಇದೀಗ ಮೈಸೂರು ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಬಾಲ್ಯದಿಂದಲೂ ಭಾಷಣ, ಚರ್ಚೆ, ನಿರೂಪಣೆ ಮತ್ತು ಉಪನ್ಯಾಸಗಳಲ್ಲಿ ಆಸಕ್ತಿಯನ್ನು ಹೊಂದಿರುವ ದೀಕ್ಷಿತ್ ನಾಯರ್ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ನೂರಾರು ವೇದಿಕೆ ಕಾರ್ಯಕ್ರಮಗಳಲ್ಲಿ ಮಾತನಾಡಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.

More About Author

Story/Poem

ಯಾವುದೂ ಈ ಮೊದಲಿನಂತಿಲ್ಲ

ಯಾವುದೂ ಈ ಮೊದಲಿನಂತಿಲ್ಲ ಅವನು ಈಗ ನನ್ನತ್ತ ಸುಳಿಯುತ್ತಿಲ್ಲ ಮೊದಲಿನಂತೆ ಮೂಗಿಗೆ ಮೂಗು ತಾಕಿಸಿ ಮಾತನಾಡುವುದಿಲ್ಲ ಮುಂಗುರುಳನ್ನು ನೇವರಿಸುವುದಿಲ್ಲ ಗುಳಿ ಕೆನ್ನೆಗೆ ಮುತ್ತುಗಳನ್ನಿಡುತ್ತಿಲ್ಲ ಬೈಯಲಿಕ್ಕಾದರೂ ತುಟಿ ಬಿಚ್ಚುತ್ತಾನೆಂದುಕೊಂಡರೆ ಉಹುಂ ಅದೂ ಇಲ್ಲ; ನಾನೀಗ ಪ್ರವಾಹಕ್ಕೆ...

Read More...

ಆಸ್ಪತ್ರೆಯ ಬೆಡ್

ಎಷ್ಟೋ ಜೀವಗಳು ನನ್ನ ಮೇಲೆ ಒರಗಿ ನಿರಾಳವಾಗಿ ಉಸಿರು ಬಿಟ್ಟಿವೆ; ಅಷ್ಟೇ ಪ್ರಮಾಣದಲ್ಲಿ ಝರ್ಜರಿತವಾಗಿದ್ದ ದೇಹಗಳು ಉಸಿರು ಪಡೆದು ನನ್ನೆಡೆಗೆ ಕಿಂಚಿತ್ತು ಒಲವ ತೋರದೆ ಸರಿದು ಹೋಗಿವೆ ಮಧು ಚಂದ್ರದ ನವ ಜೋಡಿಗಳ ಮಿಲನ ಮಹೋತ್ಸವದಲ್ಲಿ ಅವರ ತುಂಟಾಟಗಳಿಗೆ ನಾನು ಸಾಕ್ಷಿಯಾಗಿದ್ದರೆ ಎಷ್ಟು ಚ...

Read More...