Story/Poem

ಚಂಸು ಪಾಟೀಲ

ಕೃಷಿಯನ್ನೇ ಜೀವನ ವಿಧಾನವಾಗಿ ಸ್ವೀಕರಿಸಿರುವ ಲೇಖಕ ಚಂಸು ಪಾಟೀಲರು (ಚಂದ್ರಶೇಖರ ಸುಭಾಶಗೌಡ ಪಾಟೀಲ, ಜನನ: 1974))  ಇವರು ಮೂಲತಃ ರಾಣೇಬೆನ್ನೂರು ತಾಲೂಕಿನ ಕೂನಬೇವು (ಅಂಚೆ: ಕಜ್ಜರಿ) ಗ್ರಾಮದವರು. ಬಿ.ಎ. ಪದವೀಧರರು. ಕೆಲವು ಕಾಲ ಸಂಯುಕ್ತ ಕರ್ನಾಟಕ, ಕ್ರಾಂತಿ ದಿನಪತ್ರಿಕೆಯಲ್ಲಿ ಹಾಗೂ ನೋಟ-ವಾರಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದರು.

More About Author

Story/Poem

ನೆನಪು ಹಾರುವುದೆಂದರೆ....

ನೆನಪು ಹಾರುವುದು ಎಂದರೆ ಮರೆತು ಬಿಡುವುದಷ್ಟೆ ಅಲ್ಲ; ಕಳೆದುಕೊಳ್ಳುವುದು ಕೂಡ! ಕೆಲವೊಮ್ಮೆ ವಸ್ತು, ಒಡವೆ, ಹಣ ಇಟ್ಟಲ್ಲೆ ಮರೆತು, ಅಥವಾ ಇರುವ ಕ್ಷಣ ಇರದ ಜಾಗ್ರತೆಯ ಪರಿಣಾಮಕ್ಕೆ ಪರಿತಪಿಸುವ ಪ್ರಾಣ ಹಾರಿದ ನೆನಪನ್ನೆ ಹಾಳೆಂದು ಶಪಿಸುವುದು! ನೆನಪು ಹಾರದಿದ್ದರೆ ಉಳಿಯುವುದೇ ...

Read More...