ಲೇಖಕಿ ವಿನೋದಾ ಬಾಯಿ ಅವರು ನಿವೃತ್ತ ಪ್ರಾಧ್ಯಾಪಕರು. ಜನಿಸಿದ್ದು 1930 ಫೆಬ್ರುವರಿ 17ರಂದು ಬೆಂಗಳೂರಿನಲ್ಲಿ. ತಂದೆ ಶಿವರಾಂ, ತಾಯಿ ಪಾರ್ವತಿ ಬಾಯಿ.‘ಮನವಾಳ ಮಾಮುನಿ, ಆಲ್ಯ, ಚಿತ್ರಕನ್ಯಾ, ಮಹಾಕವಿ ಭಾರತಿ, ಮಹಾರಾಜ ರಾಮಜಿತ್ ಸಿಂಗ್’ ಅವರ ಪ್ರಕಟಿತ ಕೃತಿಗಳು.
ಸಮಕಾಲೀನ ಹಿಂದೀ ಕಥೆಗಳು
©2024 Book Brahma Private Limited.