ಕಲಬುರಗಿ ಜಿಲ್ಲೆಯ ಸೇಡಂ ನವರಾದ ವಿಜಯಭಾಸ್ಕರ್ ರೆಡ್ಡಿ ಅವರು ಸದ್ಯ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ. ’ನೆನಪಿನ ಪಡಸಾಲೆ” ಎಂಬುದು ಇವರ ಮೊದಲ ಕವನ ಸಂಕಲನ. ಛಾಯಾಚಿತ್ರಗ್ರಹಣ ಹಾಗೂ ಸುತ್ತಾಟಗಳು ಇವರ ಹವ್ಯಾಸ.
ನೆನಪಿನ ಪಡಸಾಲೆ
©2025 Book Brahma Private Limited.