ವಿಜಯಾ ಕಣೇಕಲ್ ಅವರು ಇಂಗ್ಲಿಷ್ ಭಾಷೆಯ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಧ್ಯಾಪಕಿಯಾಗಿ ವೃತ್ತಿ ಆರಂಭಿಸಿದ ಇವರು ಶಶಿ ದೇಶಪಾಂಡೆಯವರ 'ನಾರಾಯಣಪುರದ ಒಂದು ಘಟನೆ', 'ಆ ದೀರ್ಘ ಮೌನ', 'ಬಾಪು ತೀರಿಹೋದ ಆ ದಿನ ಮತ್ತು ಇತರ ಕತೆಗಳು', 'ಭವಾನಿಪುರ' , ಕಾವೇರಿ ಹರಿದಳು ಇವರ ಅನುವಾದಿತ ಕೃತಿಗಳು.
'ಕೆರೆಯ ತೀರದಲ್ಲಿ' ಪ್ರಬಂಧಕ್ಕೆ ದ್ವಿತೀಯ (1981)ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕಥೆ ಇದೆ. ಆದ್ಯ ರಂಗಾಚಾರ್ಯರ ರಾಮ ಇನ್ ಸಾಂಸ್ಕೆಟ್ ಲಿಟ್ರೇಚರ್, ಶಶಿ ದೇಶಪಾಂಡೆಯವರ Small remedies ಕನ್ನಡಕ್ಕೆ ಅನುವಾದಿಸಿದ್ದಾರೆ.