ವೆಂಕಟೇಶರವರು ಮೂಲತಃ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯಶವಂತನಗರದ ಗ್ರಾಮದವರು. ಇವರು ಪ್ರಾರ್ಥಮಿಕ ಪ್ರೌಢ ಶಾಲೆಯನ್ನು ಸ್ವಗ್ರಾಮದಲ್ಲಿ ಪೂರ್ಣಗೊಳಿಸಿ, ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಸ್ತುತ್ತ ಸ.ಪ್ರ.ದ,ಕಾ.ರಾಣೇಬೆನ್ನೂರಿನಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಹೋರಾಟದ ಹಾಡುಗಳು ಇವರ ಮೊದಲ ಕೃತಿಯಾಗಿದೆ.