ಲೇಖಕ, ನಟ ವಾಗೀಶ ರಘೋತ್ತಮ ಕಟ್ಟಿ ಅವರು ರಂಗಕರ್ಮಿಯೂ ಹೌದು. ಅಮೆರಿಕದಲ್ಲಿ ಎಂಟು ವರ್ಷಗಳ ಕಾಲ ವಾಸವಿದ್ದರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ವಿಶ್ವವಾಣಿ ಮತ್ತು ಕನ್ನಡ ಮಾಣಿಕ್ಯ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಈವರೆಗೂ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಕ್ಕಳಿಗಾಗಿ ನಾಟಕಗಳನ್ನು ಬರೆದಿದ್ದು ಸಾಕಷ್ಟು ಬೀದಿ ನಾಟಕಗಳನ್ನು ಆಡಿಸಿದ್ದಾರೆ.