ಹೆಸರಾಂತ ಮಧುಮೇಹ ತಜ್ಞರಾಗಿರುವ ಡಾ. ವಿ. ಲಕ್ಷ್ಮಣರಾವ್ ಅವರು ಡಯಾಬೀಟಿಸ್ ಕುರಿತಂತೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೈಸೂರಿನಲ್ಲಿರುವ ಶ್ರೀಹರಿ ಡಯಾಬಿಟಿಷ್ ಸಂಸ್ಥೆಯ ಸಂಸ್ಥಾಪಕರು.
ಮಧುಮೇಹ: ದಶವ್ಯಾಧಿಗಳ ಮೂಲ
ಮಧುಮೇಹ: ಭಾರತದ ಅಗೋಚರ ಶತ್ರು
©2024 Book Brahma Private Limited.