ಉಮರ್ ಫಾರೂಕ್ ಹೆಚ್.ಎಲ್ ಮೂಲತಃ ಬಾಗಲಕೋಟೆ ಜಿಲ್ಲೆ ಇಳ್ಕಲ್ ನವರು. ವೃತ್ತಿಯಲ್ಲಿ ಕೃಷಿಕನಾಗಿ, ಪ್ರವೃತ್ತಿಯಲ್ಲಿ ಸಾಮಾಜಿಕ ನ್ಯಾಯದ ಹೋರಾಟಗಾರನಾಗಿರುವ ಉಮರ್ ಫಾರೂಕ್ ‘ಚಿಮ್ಮಿದ ರಕ್ತ’ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿ ಖಚಿತ ಅಂಕಿ ಅಂಶಗಳೊಂದಿಗೆ ಸಾಮಾಜಿಕ ಸ್ಥಿತಿ-ಗತಿಗಳ ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಓದು ಬರಹ ಇವರ ಇಷ್ಟದ ಹವ್ಯಾಸವಾಗಿದೆ.