ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲಿ ಜನಿಸಿದ ಉ.ಕಾ. ಸುಬ್ಬರಾಯಾಚಾರ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಅವರಿಗೆ ವೈದಿಕ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಇತ್ತು. ವಾಲ್ಮೀಕಿ ರಾಮಾಯಣ (ವಿಮರ್ಶೆ), ಚಿತ್ರಾಂಗದ (ವಿಮರ್ಶೆ), ಕಂಬರಾಮಾಯಣ ಕಥಾಸಂಗ್ರಹ, ಕುಶಧ್ವಜ (ನಾಟಕಗಳು), ಶ್ರೀರಾಮಕಷ್ಟ ಪರಮಹಂಸ (ಜೀವನಚರಿತ್ರೆ), ರಾಮಾಯಣೀಕಥಾ (ಬಂಗಾಳಿಯಿಂದ ಅನುವಾದ) ಅವರ ಪ್ರಕಟಿತ ಕೃತಿಗಳು.