About the Author

ಟಿಎನ್ನೆಸ್ ಅವರು ಚಿತ್ರೋದ್ಯಮದ ಬಗ್ಗೆ ಅನೇಕ ಲೇಖನಗಳನ್ನು ಬರೆಯುವ ಮೂಲಕ ಚಿತ್ರರಂಗಗಳ ಆಸಕ್ತಿದಾಯಕ ವಿಚಾರಗಳನ್ನು ಓದುಗರಿಗೆ ತಲುಪಿಸುವ ಬರಹಗಾರ. ಅವರು chitrodyama.com ಎಂಬ ವೆಬ್‌ಸೈಟ್‌ ಅನ್ನು ನಿರ್ಮಿಸಿದ್ದಾರೆ.

ಕೃತಿಗಳು: ಚಿತ್ರೋದ್ಯಮದ ಚಿತ್ತಾರಗಳು, ನಾನು ನಾನೇನಾ

ಟಿಎನ್ನೆಸ್