About the Author

ಕವಿ ಸುರೇಶ್ ಗೌತಮ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ, ಎಂ.ಇಡಿ, ಪಿಹೆಚ್.ಡಿ ಪದವೀಧರರು. ಸಾಮಾಜಿಕ ಪರಿವರ್ತನಾ ಚಳವಳಿಯಲ್ಲಿ ತೊಡಗಿಸಿಕೊಂಡವರು. 

ಕೃತಿಗಳು: ಮಾತು ಕೊಂದ ಭಾರತ , ಬೆಳ್ಳಿ ಗೆರೆಯ ದೀವಿಗೆ (ಕವನ ಸಂಕಲನ)

ಸುರೇಶ್ ಗೌತಮ್