ಶಿವಪ್ರಸಾದ್ ವೈ.ಎಸ್. ಅವರು ಆಚಾರ್ಯ ಪಾಠಶಾಲಾ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಐಚ್ಛಿಕ ಕನ್ನಡ ವಿಷಯದ ಸಂಯೋಜನೆಯೊಡನೆ ಅಧ್ಯಯನ ಮಾಡಿದ್ದಾರೆ. ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೃತಿಗಳು: ಕನಕ ಪುರಂದರ
ಕನಕ ಪುರಂದರ
©2025 Book Brahma Private Limited.