ಶಿವಕುಮಾರ್ ಕಲಾವಿದರಾಗಿ ಅಷ್ಟೇ ಅಲ್ಲ: ವಿವಿಧ ಪತ್ರಿಕೆಗಳಿಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಹಲವು ಚಿತ್ರಗಳನ್ನು ಕವಿಕೆ, ಕಥೆಗಳಿಗೆ ಬಿಡಿಸಿದ್ದಾರೆ. ಬಹಳಷ್ಟು ಪುಸ್ತಕಗಳಿಗೆ ಮುಖಪುಟ ಪುಟ ಚಿತ್ರಗಳನ್ನು ಬರೆದಿದ್ದಾರೆ. ಕಲಾವಿದ, ಹವ್ಯಾಸಿ ಪತ್ರಕರ್ತರೂ ಹೌದು.
ಕೃತಿ: 'ಭಾವ ರೇಖೆಗಳ ನಡುವೆ’ (ಹನಿಗವಿತೆ ಸಂಕಲನ)
ಭಾವ ರೇಖೆಗಳ ನಡುವೆ
©2024 Book Brahma Private Limited.