About the Author

ಲೇಖಕಿ ಶಾಲಿನಿ ಮೂರ್ತಿ ಅವರು ಮೂಲತಃ ಉಡುಪಿಯವರು. ತಂದೆ ಉಪ್ಪೂರು ಶ್ರೀನಿವಾಸ ಭಟ್ಟ, ತಾಯಿ ವಸಂತಿ. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಬಿ.ಎ. ಪೂರ್ಣಗೊಳಿಸಿದರು. ಪತಿ ಅಶೋಕ ಮೂರ್ತಿ ಅವರ ‘ಎರ್ಕಾಡಿ ಸಿಸ್ಟಮ್ಸ್ ’ ನಲ್ಲಿ ಪಾಲುದಾರರು. ಮೂಲ ಟೆಕ್ನಾಲೆಜಿಯ ಡೈರೆಕ್ಟರ್ ಕೂಡಾ ಆಗಿದ್ದರು. ಬೆಂಗಳೂರಿನ ಎಲ್.ಸಿ.ಯ ಟ್ರಸ್ಟ್,ನ ಧರ್ಮದರ್ಶಿಗಳು. ಇದರ ಅಡಿ ಸುಮಾರು 13 ಸರಕಾರಿ ಶಾಲೆಗಳ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು, ಬೆಳೆಸಿದ್ದಾರೆ. 

ಕೃತಿಗಳು: ಅಜಾತ ಶತ್ರು (ಡಾ. ಯು. ಚಿತ್ತರಂಜನ್ ಕುರಿತು) 

ಶಾಲಿನಿ ಮೂರ್ತಿ

BY THE AUTHOR