ಸೇಡಿಯಾಪು ಕೃಷ್ಣಭಟ್ಟರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸೇಡಿಯಾಪು.ತಂದೆ ರಾಮಭಟ್ಟ, ತಾಯಿ ಮೂಕಾಂಬಿಕೆ. ಸ್ವಾತಂತ್ರ್ಯ ಹೋರಾಟಗಾರರು, ಕವಿತೆ, ಕಥೆ ಸಂಶೋಧನೆ ಕುರಿತು ಕೃತಿಗಳನ್ನು ಬರೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಚಂದ್ರಖಂಡ ಮತ್ತು ಕೆಂಪು ಸಣ್ಣ ಕಾವ್ಯಗಳು, ವಿಚಾರ ಪ್ರಪಂಚ, ಪಳಮೆಗಳು, ಕನ್ನಡ ವರ್ಣಗಳು, ಕೆಲವು ದೇಶನಾಮಗಳ ಛಂದೋಗತಿ, ಡಿಸ್ಕವರಿ ಆಫ್ ಫ್ಯಾಕ್ಟ್ಸ್ (ಇಂಗ್ಲೀಷ್) ಮುಂತಾದವು.
ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಪಂಪ ಪ್ರಶಸ್ತಿ ಲಭಿಸಿದೆ ಚಿದಾನಂದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.