ಆಹಾರ ಸಂಸ್ಕೃತಿ, ಸಂಪ್ರದಾಯದಲ್ಲಿ ಅಪಾರ ಆಸಕ್ತಿಯುಳ್ಳವರು ಸತ್ಯನಾರಾಯಣ ಭಟ್. ’ಮಂಗರಸನ MENU ಅರಮನೆಯ ಅಡುಗೆಗಳು’ ಎಂಬ ಕೃತಿಯನ್ನು ರಚಿಸಿದ್ದು ’ಆಪ್ತವಚನ-ಆಯುರ್ವೇದ’ ಅವರ ಮತ್ತೊಂದು ಕೃತಿ.
ಆಪ್ತವಚನ - ಆಯುರ್ವೇದ
ಮಂಗರಸನ ಅರಮನೆಯ ಅಡುಗೆಗಳು
©2024 Book Brahma Private Limited.