ನವ್ಯಜೀವಿ ಎಂಬ ಅಂಕಿತದಲ್ಲಿ ಬರೆಯುವ ಸತ್ಯೇಶ್ ಎನ್. ಬೆಳ್ಳೂರ್ ಅವರು 1021ಮುಕ್ತಕಗಳನ್ನು ಬರೆದಿದ್ದಾರೆ. ತುಂತುರು ಎನ್ನುವ ಹನಿಗವನ ಸಂಗ್ರಹ, ಪುಟಪಾಕ ಎನ್ನುವ ಕಿರುಕತೆಗಳ ಸಂಗ್ರಹ. ಬೋರ್ಡ್‌ರೂಮಿನ ಸುತ್ತ, ಸ್ಟಾರ್ಟ್‌ಅಪ್ ನೀವೂ ಕಟ್ಟಬಹುದು, ಪಯಣಿಗ ಅವರ ಪ್ರಕಟಿತ ಕೃತಿಗಳು.
ಪುಟಪಾಕ
©2025 Book Brahma Private Limited.