About the Author

ಲೇಖಕ ಸತ್ಯನಾರಾಯಣ ಆಲದರ್ತಿ ಅವರು ಮೂಲತಃ ಯಾದಗಿರಿಯವರು. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ಅವರು ಪ್ರಸ್ತುತ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ.

ಕೃತಿಗಳು: ಎಂದೆಂದಿಗೂ(ಕಾದಂಬರಿ)

ಸತ್ಯನಾರಾಯಣ ಆಲದರ್ತಿ