ಸಂತೋಷ್ ನಾಗರತ್ನಮ್ಮಾರ ಅವರು (ಜನನ: 01-06-1982) ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗಡಿಗುಡಾಳ್ (ಅಂಚೆ: ಮಾದಿಹಳ್ಳಿ) ಗ್ರಾಮದವರು. ಎಂ..ಎ ಬಿ. ಇಡಿ ಪದವೀಧರರು. ದಾವಣಗೆರೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದು, ‘ಹಾರಿ ಬಿಟ್ಟ ಹಕ್ಕಿ -ಇವರ ಮೊದಲ ಕವನ ಸಂಕಲನ.