ಸಹನಾ ಪಿ. ಜಿ ಮೂಲತಃ ಗಾಯಕರು. ಬಿ.ಎ, ಎಲ್.ಎಲ್. ಬಿ ಪದವೀಧರರು. ಸಾಹಿತ್ಯ ಕೃಷಿಯಲ್ಲಿ ತೊಡಗಿ ಬರವಣಿಗೆಯತ್ತ ಹೆಜ್ಜೆ ಇಟ್ಟಿದ್ದಾರೆ. ಕೃತಿ ಕೆಳದಿ ಅರಸರ ಬಗ್ಗೆ ಸಂಶೋಧನೆ ನಡೆಸಿ ಹೊರತಂದಿರುವ ’ಶ್ರೀ ಮಹಾಗಣಪತಿ ದೇವಾಲಯದ ದಂಡೆಯ ಮೇಲಿನ ಇತಿಹಾಸ’ ಪುಸ್ತಕ ಇವರ ಚೊಚ್ಚಲ ಕೃತಿಯಾಗಿದೆ.
ಶ್ರೀ ಮಹಾಗಣಪತಿ ದೇವಾಲಯದ ದಂಡೆಯ ಮೇಲಿನ ಇತಿಹಾಸ
©2025 Book Brahma Private Limited.