ಪ್ರಗತಿಪರ ಯುವ ಬರಹಗಾರ ಎಸ್. ಸಿರಾಜ್ ಅಹಮದ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರು. ವಿಮರ್ಶೆ ಅವರ ವಿಶೇಷ ಆಸಕ್ತಿ. ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ ಹಾಗೂ ಪಾಲ್ ಸಕಾರಿಯಾ ವಾಚಿಕೆ ಹೀಗೆ ಎರಡು ಕೃತಿಗಳನ್ನು ಸಂಪಾದಿಸಿದ್ದಾರೆ.
ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ
ಪಾಲ್ ಸಕರಿಯಾ ವಾಚಿಕೆ
©2025 Book Brahma Private Limited.