ಕವಯತ್ರಿ ರೇವತಿ ಸಿದ್ದರಾಮ ಉಪ್ಪಿನ ಅವರು 1955 ಏಪ್ರಿಲ್ 01 ರಂದು ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ಜನಿಸಿದರು. ತಂದೆ ಗುರಣ್ಣ, ತಾಯಿ ಸೋನವ್ವ. ಎರಡು ಆತ್ಮ ಒಂದು, ರಾಮನಲ್ಲ ರಾವಣ ಮತ್ತು ನೀಲಿ ಹೂವು- ಈ ಮೂರು ಅವರ ಕವನ ಸಂಕಲನಗಳು.
ಅಪ್ಪನ ಧ್ಯಾನ
©2024 Book Brahma Private Limited.