About the Author

ರಾಘವೇಶ್ವರ ಭಾರತೀ ಶ್ರೀಸಂಸ್ಥಾನ ಶ್ರೀರಾಮಚಂದ್ರಪುರ ಮಠದ 35ನೇ ಪೀಠಾಧಿಪತಿಗಳಾಗಿದ್ದಾರೆ. ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀರಾಮಚಂದ್ರಪುರ ಮಠವು ಹೊಸನಗರ ತಾಲೂಕಿನ ಕಾರಣಗಿರಿಯ ಸನಿಹದ ರಾಮಚಂದ್ರಾಪುರದಲ್ಲಿದೆ. 

ರಾಘವೇಶ್ವರ ಭಾರತೀ ಶ್ರೀಗಳು ಸಾಹಿತ್ಯಾಸಕ್ತರಾಗಿದ್ದು ವಾಲ್ಮೀಕಿ ರಚಿತ ರಾಮಾಯಣವನ್ನು ಅವರು ಮತ್ತೆ ಬರೆದಿದ್ದಾರೆ. ಇವರು ಬರೆದಿರುವ ರಾಮಾಯಣದ ಹೆಸರು, ‘ಭಾವರಾಮಾಯಣ’. ಈ ಬ್ರಹದ್ಗ್ರಂಥದ ಮೊದಲ ಕೃತಿ ‘ರಾಮಾವತರಣ”.

ರಾಘವೇಶ್ವರ ಭಾರತೀ