ಆರ್. ಎಸ್. ನಾಯಕ ಮೂಲತಃ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಗ್ರಾಮದವರು. ಅವರು ಪ್ರಸ್ತುತ ಭಟ್ಕಳ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾಯನಿರ್ವಹಿಸುತ್ತಿದ್ದಾರೆ.
ಕೃತಿಗಳು: ಕುವೆಂಪು ವಿರಚಿತ ಶಶಾನ ಕುರುಕ್ಷೇತ್ರಂ : ಒಂದು ಅಧ್ಯಯನ (ವಿಮರ್ಶೆ) , ನೀಲಾಂಜನ (ವಿಮರ್ಶೆ) ಸಾಹಿತ್ಯ ರಸದೀವಿಗೆ (ವಿಮರ್ಶೆ), ಜಾಹೀರಾತಿನ ಹುಡುಗಿ (ಕವನ ಸಂಕಲನ), ಉದಾತ್ತನಾರಾಯಣ ಮತ್ತು ಇತರ ಲೇಖನಗಳು (ವಿಮರ್ಶೆ), ಶಬ್ದಮಣಿದರ್ಪಣ ಸಂಗ್ರಹ ಮತ್ತು ವಿವರಣ (ಹಳೆಗನ್ನಡ ವ್ಯಾಕರಣ) ೭. ಡಾ. ಎನ್. ಆರ್. ನಾಯಕರ ಕಾವ್ಯದ ಛಂದೋವಿನ್ಯಾಸ : ಒಂದು ನೋ (ಅಧ್ಯಯನ), ತೂಲಿದ ಚಿಂತನೆಗಳು (ಸಂಪಾದಿತ ಕೃತಿ-ಬಿಸಿಎ ಕನ್ನಡ ಅವಶ್ಯಕ ಪಠ್ಯ) ,ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಚಲಿತ್ರೆ (ಸಂಪಾವಿತ ಕೃತಿ-ಬಿ.ಎ. ಕನ್ನಡ ಐಚ್ಛಿಕ ಪಠ್ಯ) .