About the Author

ಲೇಖಕ ಆರ್. ಎಂ. ಜಿ. ನಂದನ ಅವರು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ರಂಗಚಾರಿಹುಂಡಿ ಗ್ರಾಮದವರು. ಜನನ 1998 ಏಪ್ರಿಲ್ 15. ತಂದೆ ಮಹದೇವ, ತಾಯಿ ನಾಗಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಂಗಚಾರಿಹುಂಡಿಯಲ್ಲಿ, ಪ್ರೌಢ ಶಿಕ್ಷಣವನ್ನು ರಂಗನಾಥಪುರ ಹಾಗೂ ಮೈಸೂರು ಜಿಲ್ಲೆಯ ಕುವೆಂಪು ಪ್ರೌಢ ಶಾಲೆಯಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಬನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಮಹಾರಾಜ ಕಾಲೇಜಿನ ಕನ್ನಡ ಸಾಹಿತ್ಯ ಮತ್ತು ಜಾನಪದ ವಿಭಾಗದಲ್ಲಿ ಬಿ.ಎ ಪದವಿಯನ್ನು ಪಡೆದಿದ್ದಾರೆ.

ಕೃತಿಗಳು: 'ಜೋಕರ್ ಮತ್ತು ಇತರ ಕಥೆಗಳು'  

ಆರ್. ಎಂ. ಜಿ. ನಂದನ

(15 Apr 1998)

Books by Author