ಲೇಖಕ ಪ್ರಕಾಶ್ ಡಂಗಿ ಅವರು ಬಾಗಲಕೋಟೆಯಲ್ಲಿ ದಂತ ವೈದ್ಯರು. ವಿಶ್ವಖುಷಿ ಪ್ರಕಾಶನದ ಪ್ರಕಾಶಕರು, ಸಾಹಿತ್ಯ, ಫೋಟೋಗ್ರಫಿ ಇವರ ಹವ್ಯಾಸಗಳು. ಆಕಾಶವಾಣಿಯಲ್ಲಿ ಕವಿತೆ ವಾಚಿಸಿದ್ದಾರೆ,. ಇವರ ಹಲವಾರು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಕೃತಿಗಳು: ಅವಳ ನೆನಪಲ್ಲಿ (ಕವನ ಸಂಕಲನ- 2016), ನಾ..ನೀ ಕೇವಲ ಎರಡಕ್ಷರವಲ್ಲ (ಕವನ ಸಂಕಲನ-2018), ಅಯ್ದು ರುಪಾಯಿ ಮತ್ತು ಇತರ ಕತೆಗಳು ( ಕಥಾ ಸಂಕಲನ-2021)