ಲೇಖಕ ಪೂರ್ಣೇಶ ಮತ್ತಾವರ ಅವರು ಮೂಲತಃ ಚಿಕ್ಕಮಗಳೂರಿನವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತಿಕಟ್ಟೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃತಿಗಳು: ದೇವರಿದ್ದಾನೆ ಎಚ್ಚರಿಕೆ
ದೇವರಿದ್ದಾನೆ ! ಎಚ್ಚರಿಕೆ !!
©2024 Book Brahma Private Limited.