ಲೇಖಕಿ, ಕವಯತ್ರಿ ಪದ್ಮಾವತಿ ಚಂದ್ರು ಅವರು ಕನ್ನಡದಲ್ಲಿ ಹಲವಾರು ಹನಿಗವನಗಳ ಸಂಕಲನಗಳನ್ನು ಹೊರತಂದಿದ್ದಾರೆ. “ಬೆಳದಿಂಗಳಾಗಿ ಬಾ, ಹನಿ ಹನಿ ಇಬ್ಬನಿ” ಅವರ ಹನಿಗವನ ಸಂಕಲನ. ’ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ, ಹಾಸ್ಯ ಪ್ರತಿಭಾ ಸ್ಪರ್ಧೆಯಲ್ಲಿ - ಪ್ರಥಮ ಬಹುಮಾನ’ ಸಂದಿದೆ.