About the Author

ಕವಯತ್ರಿ ಸೌಮ್ಯ ಅವರು 1988 ಮೇ 30 ರಂದು ಕಾಸಗೋಡಿನಲ್ಲಿ ಜನಿಸಿದರು. ತಂದೆ ಪಿ. ಮಹಾಲಿಂಗಭಟ್, ತಾಯಿ ಬಿ. ಮೀನಾಕ್ಷಿ. ಅವರ 'ವಾಮನನ ಬೆರಗು' ಕವನ ಸಂಕಲನ (2007) ಬಿಡುಗಡೆಯಾಗಿದೆ.

ಪಿ. ಸೌಮ್ಯ

(30 May 1988)