ನವೀನ್ ಮಧುಗಿರಿ ಅವರ ಮೂಲನಾಮ ರಘುನಂದನ್ . ವಿ. ಆರ್. ವೃತ್ತಿಯಿಂದ ಕೃಷಿಕರು. ಸಾಹಿತ್ಯ ರಚನೆಯಲ್ಲಿ ಆಸಕ್ತಿ. ಅವರ ಕತೆ, ಕವಿತೆ, ಶಿಶುಗೀತೆ, ಲೇಖನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಕೃತಿಗಳು : ರುಚಿಗೆ ತಕ್ಕಷ್ಟು ಪ್ರೀತಿ, ಚಿಟ್ಟೆ ರೆಕ್ಕೆ, ನವಿಗವನ
ನವಿಗವನ
ರುಚಿಗೆ ತಕ್ಕಷ್ಟು ಪ್ರೀತಿ
ಚಿಟ್ಟೆ ರೆಕ್ಕೆ
©2024 Book Brahma Private Limited.