ಅನುವಾದಕಿ ನಾಗಮಣಿ ಎಸ್.ಎನ್. ಅವರು ಬರಹಗಾರ್ತಿ. ಮೂಲತಃ ಮಂಡ್ಯ ಜಿಲ್ಲೆಯ ಶಿವಾರ ಗ್ರಾಮದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ. ಶಿಕ್ಷಣ ಕ್ಷೇತ್ರ, ಭಾಷಾ ಬೋಧನೆ, ಮಹಿಳಾ ಅಧ್ಯಯನದಲ್ಲಿ ವಿಶೇಷ ಆಸಕ್ತಿ. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದಾರೆ.
ಕೃತಿಗಳು: ಟುಂಟುಣಿ ಮತ್ತು ಇತರ ಪುಟಾಣಿ ಕತೆಗಳು
ಟುಂಟುಣಿ ಮತ್ತು ಇತರ ಪುಟಾಣಿ ಕತೆಗಳು
©2024 Book Brahma Private Limited.