ಮಿಲನ್ ಎಂ.ಎಚ್ ಮೂಲತಃ ಮಂಡ್ಯ ಜಿಲ್ಲೆಯ ಮುತ್ತೇಗೆರೆ ಊರಿನವರು. ತಂದೆ ಹೊನ್ನಯ್ಯ, ತಾಯಿ- ಲಕ್ಷ್ಮಿ. ಎಂ.ಎ ಸ್ನಾತಕೋತ್ತರ ಕನ್ನಡ ಪದವಿಯನ್ನು ಪಡೆದು ಬಿ.ಎಡ್ ಕೋರ್ಸ್ ಪೂರೈಸಿದ್ದಾರೆ. ಖಾಸಗೀ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಹಿತ್ಯ ವನ ಎಂಬ ಹೆಸರಿನ ಚರ್ಚೆಯ ಗುಂಪನ್ನು ಒಳಗೊಂಡು, ಪಠ್ಯವನ್ನು ಕುರಿತಾದ ಚರ್ಚೆ ನಡೆಸುವುದು ಇವರ ಹವ್ಯಾಸವಾಗಿದೆ.