About the Author

ಮಂಜುನಾಯಕ ಚಳ್ಳೂರು ಹುಟ್ಟಿದ್ದು 31-08-1993ರಲ್ಲಿ. ಹುಟ್ಟೂರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಳ್ಳೂರು, ಧಾರವಾಡದಲ್ಲಿ ಬಿಎಸ್ಸಿ ಪದವಿ. ಬಳಿಕ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ. ಕೆಲಕಾಲ ಪತ್ರಕರ್ತನಾಗಿ ದುಡಿಮೆ. ಪ್ರಸ್ತುತ ಕನ್ನಡದ ಪ್ರಖ್ಯಾತ ಮನರಂಜನಾ ವಾಹಿನಿ ಕಲರ್ಸ್ ಕನ್ನಡದಲ್ಲಿ ಉದ್ಯೋಗಿ. ’ಫೂ’ ಅವರ ಮೊದಲ ಕಥಾ ಸಂಕಲನ. ಸಂಕಲನ ಪ್ರಕಟಗೊಳ್ಳುವ ಮೊದಲೇ ಮೊದಲ ಇಲ್ಲಿನ ಮೂರು ಬಿಡಿ ಕತೆಗಳಿಗೆ ಟೋಟೋ ಯುವ ಪುರಸ್ಕಾರ, ಜೊತೆಗೆ ಕಾಜಾಣ ಯುವ ಪುರಸ್ಕಾರ ಲಭಿಸಿದೆ. 

ಮಂಜುನಾಯಕ ಚಳ್ಳೂರು

(31 Aug 1993)