ಮಂದರ್ಕೆ ಮಾಧವ ಪೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದವರು (ಜನನ: 21-12-1930) ಕೊಂಕಣಿ-ಕನ್ನಡ ಪದಕೋಶವನ್ನು ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ರಚಿಸಿದ್ದು ಮಾತ್ರವಲ್ಲ; ಶ್ರೀ ಅರವಿಂದರು ಬರೆದ ಸಾವಿತ್ರ ಮಹಾಕಾವ್ಯವವನ್ನು ಸುಮಾರು 40ವರ್ಷಗಳ ಹಿಂದೆಯೇ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇವರ ಕೊಂಕಣಿ-ಕನ್ನಡ ಪದಕೋಶ ರಚನೆಗಾಗಿ ಬಸ್ತಿ ವಾಮನ ಶೆಣೈ ಸೇವಾ ಪುರಸ್ಕಾರ, ವಿಮಲಾ ವಿಶ್ವ ಸೇವಾ ಪುರಸಕಾರ ಲಭಿಸಿವೆ.