ಕಾದಂಬರಿಗಾರ್ತಿ, ಅನುವಾದಕಿ ಸುಲೋಚನಾ ಮ.ಸು. ಅವರು 1941ರ ಮಾರ್ಚ್ 01 ರಂದು ಜನಿಸಿದರು. ’ಅಲೇಖ್ಯ, ಕೃಷ್ಣವೇಣಿ’ ಕಾದಂಬರಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ’ಜಯಂತಿ’ ಅನುವಾದಿತ ಸಣ್ಣಕಥೆಗಳ ಸಂಕಲನ. ಆಕಾಶವಾಣಿಯಲ್ಲಿ ಅವರ ಕತೆ, ನಾಟಕ, ಮಕ್ಕಳ ಸಾಹಿತ್ಯರೂಪಕಗಳು ಪ್ರಸಾರವಾಗಿದೆ.
ನನ್ನವರು
©2024 Book Brahma Private Limited.