ಲೇಖಕ ಎಂ.ಜೆ. ರಾಜೀವ ಗೌಡ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು. ಪ್ರಜಾವಾಣಿ, ಸುಧಾ, ಮಯೂರ, ತುಷಾರ, ಹೊಸತು ಮುಂತಾದ ಪತ್ರಿಕೆಗಳಲ್ಲಿ ಪರಿಸರ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ಲೇಖನಗಳು ಮತ್ತು ಸಣ್ಣ ಕಥೆಗಳು ಪ್ರಕಟಗೊಂಡಿವೆ. ಶಿಕ್ಷಣಕ್ಕೆ ಸಂಬಂಧಿಸಿದ ಪ್ರಜಾವಾಣಿಯ ಲೇಖನವೊಂದಕ್ಕೆ ‘ಚರಕ’ ಪ್ರಶಸ್ತಿ ಲಭಿಸಿದೆ. ಚಾರಣ ಮತ್ತು ಫೋಟೋಗ್ರಫಿ ಇಷ್ಟದ ಹವ್ಯಾಸಗಳು.